HomePage_Banner_
HomePage_Banner_

ನಿಂತಿಕಲ್ಲು ಅಂಗನವಾಡಿಗೆ ಪೋಷಕರಿಂದ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ninthikallu anganavadi ge posakara koduge copy

ಬೆಳಾಲು : ಇಲ್ಲಿಯ ನಿಂತಿಕಲ್ಲು ಅಂಗನವಾಡಿ ಕೇಂದ್ರಕ್ಕೆ ಕು| ಇಂದುಮತಿ ಮತ್ತು ಮಾ| ದೀಪಕ್ ಇವರ ಪೋಷಕರಾದ ದಿನೇಶ್ ಎಂ. ಮತ್ತು ಶ್ರೀಮತಿ ಭವಾನಿ ಮಾರ್ಸಾ ಇವರು ರೂಪಾಯಿ ೧೭೦೦/- ಮೌಲ್ಯದ ಸ್ಟೀಲ್ ಸೆಲ್ಫ್‌ನ್ನು ಹಾಗೂ ಸುಜನ್ ಇವರ ಪೋಷಕರಾದ ಸುರೇಶ ಮತ್ತು ಜಯಶ್ರೀ ಕನಿಕ್ಕಿಲ ಇವರು ಅಂಗನವಾಡಿ ಕೇಂದ್ರಕ್ಕೆ ರೂ.೧೬೦೦/- ಮೌಲ್ಯದ ಫ್ಯಾನನ್ನು ಕೊಡುಗೆಯಾಗಿ ನೀಡಿದರು.
ಕೊಡುಗೆಯನ್ನು ಸಮನ್ವಯ ಸಮಿತಿಯ ಅಧ್ಯಕ್ಷರು ಗ್ರಾ.ಪಂ ಸದಸ್ಯರಾದ ಸುರೇಂದ್ರ ಗೌಡರಿಗೆ ಶಿಶಿಲ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಶ್ರೀಮತಿ ರತ್ನಾವತಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿಯವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಸಮನ್ವಯ ಸಮಿತಿಯ ಸದಸ್ಯರುಗಳು, ಅಂಗನವಾಡಿ ಕೇಂದ್ರ ಸಹಾಯಕಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.