ಮುಂಡಾಜೆ : ಬಿಜೆಪಿ ಗ್ರಾ.ಪಂ ಸಮಿತಿ ವತಿಯಿಂದ ಧನ ಸಹಾಯ

Advt_NewsUnder_1
Advt_NewsUnder_1

78ಮುಂಡಾಜೆ ಗ್ರಾಮ ಕುಂಟಾಲಪಲ್ಕೆ ನಿವಾಸಿ ಶ್ರೀಮತಿ ಹೊನ್ನಮ್ಮ ಯಾನೆ ಶಾರದ ನಾಯ್ಕ ಇವರು ತೀವ್ರ ಕಡು ಬಡವರು ಹಾಗು ಅನಾರೋಗ್ಯ ಪೀಡಿತರಾಗಿದ್ದು, ಇವರಿಗೆ ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಮುಂಡಾಜೆ ವತಿಯಿಂದ ಅಕ್ಕಿ ಹಾಗೂ ಧನ ಸಹಾಯ ಮಾಡಲಾಯಿತು.
ಇದರಲ್ಲಿ ಗ್ರಾಮ ಪಂಚಾಯತ್ ಸಮಿತಿ ಅದ್ಯಕ್ಷ ವಿಶ್ವನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ , ಧರ್ಮಸ್ಥಳ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಮುಂಡಾಜೆ ತಾ.ಪಂ ಸದಸ್ಯೆ ಲೀಲಾವತಿ ಬಾಲಕೃಷ್ಣ ನಾಯ್ಕ, ಹಿರಿಯ ರಾಜಕೀಯ ಮುಂದಾಳು ಹಾಗೂ ಸಮಾಜ ಸೆವಕ ರಾಮಣ್ಣ ಶೆಟ್ಟಿ ಅಗರಿ, ಉದ್ಯಮಿ ನಾರಾಯಣ ಗೌಡ ಪಂಚಶ್ರೀ, ಮಚ್ಚಿಮಲೆ ಅನಂತ್ ಭಟ್ ಹಾ.ಉ.ಸಂ.ಮುಂಡಾಜೆ, ಸಿ.ಎ ಬ್ಯಾಂಕ್ ಮುಂಡಾಜೆ ಅಧ್ಯಕ್ಷರು ಎನ್.ಎಸ್ ಗೋಖಲೆ, ಗ್ರಾ.ಪಂ ಸದಸ್ಯೆ ಹೇಮಾವತಿ, ಮತ್ತು ರಾಣಿ ಸದಾನಂದ, ನಾರಾಯಣ್ ಶೆಟ್ಟಿ, ನೋಣಯ್ಯ ನಾಯ್ಕ, ಅನಂತು, ಶೇಖರ್ ಗೌಡ, ರಮೇಶ್ ಶೆಟ್ಟಿ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.