ಮಹಿಳಾ ವೃಂದ ಬೆಳ್ತಂಗಡಿ ಅಧ್ಯಕ್ಷರಾಗಿ ನೇತ್ರಾ ಅಶೋಕ್, ಕಾರ್ಯದರ್ಶಿ ಪ್ರೀತಿ ಆರ್.ರಾವ್

Advt_NewsUnder_1
Advt_NewsUnder_1
Advt_NewsUnder_1

preethi  ಬೆಳ್ತಂಗಡಿ : ಮಹಿಳಾವೃಂದ  ಇದರ ಮಹಾಸಭೆಯು ಜೂ. 11 ರಂದು ಸಂಘದ ಕಚೇರಿಯಲ್ಲಿ ನಡೆದು ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ನೇತ್ರಾ ಅಶೋಕ್, ಉಪಾಧ್ಯಕ್ಷರಾಗಿ ರಶ್ಮಿ ಪಟವರ್ಧನ್, ಕಾರ್ಯದರ್ಶಿಯಾಗಿ ಪ್ರೀತಿ ಆರ್.ರಾವ್, ಜೊತೆ ಕಾರ್ಯದರ್ಶಿಯಾಗಿ ಸುರೇಖ ಜೈನ್ ಮತ್ತು ಕೋಶಾಧಿಕಾರಿಯಾಗಿ ರೇಖಾ ಎಸ್.ರಾವ್ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೀಣಾ ವಿನೋದ್ ಕುಮಾರ್, ಜಲಜಾ ಪಿ. ನಾಯರ್, ಉಮಾ ಆರ್. ರಾವ್, ಸುಧಾ ಡೋಂಗ್ರೆ, ಗೌರಿ ಜಿ. ಪಣಿಕ್ಕರ್, ಕಮಲಮ್ಮ, ಸಂಧ್ಯಾ ಎಸ್, ಹರಿಕೃಪಾ, ಮುನೀರಾ ಕೆ.ವೈ, ರೂಪಾ ಪ್ರಭು, ವೀಣಾ ಮಯ್ಯ, ಮೇದಿನಿ ಡಿ. ಗೌಡ, ಇವರುಗಳನ್ನು ಆರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.