ಹಿಂದುವಾಗಿದ್ದರಿಂದ ತಾರತಮ್ಯ ಮಾಡಿಲ್ಲ: ಪಿಸಿಬಿ

Advt_NewsUnder_1
Advt_NewsUnder_1

ನಿಷೇಧಿತ ಟೆಸ್ಟ್ ಲೆಗ್‌ಸ್ಪಿನ್ನರ್ ದನಿಷ್ ಕನೇರಿಯಾ ತಾವು ಹಿಂದು ಜನಾಂಗಕ್ಕೆ ಸೇರಿದ್ದರಿಂದ ಪಾಕ್ ಕ್ರಿಕೆಟ್ ಮಂಡಳಿ ತಮಗೆ ತಾರತಮ್ಯವೆಸಗಿದೆ ಎಂಬ ಆರೋಪವನ್ನು ಅಸಂಬದ್ಧ ಎಂದು ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ. ಪಿಸಿಬಿಯ ಮಾಧ್ಯಮ ನಿರ್ದೇಶಕ ಅಮ್ಜದ್ ಹುಸೇನ್ ಭಟ್ಟಿ ಪಾಕಿಸ್ತಾನದ ಪರ ೬೧ ಟೆಸ್ಟ್ ಪಂದ್ಯಗಳನ್ನು ಕನೇರಿಯಾ ಆಡಿರುವ ಬಗ್ಗೆ ಅವರಿಗೆ ನೆನಪಿಸಿದ್ದಾರೆ. ಅವರನ್ನು ಧರ್ಮದ ಆಧಾರದ ಮೇಲೆ ತಾರತಮ್ಯವೆಸಗಿದ್ದರೆ ಅವರು ಪಾಕಿಸ್ತಾನದ ಪರ ಒಂದು ಪಂದ್ಯವನ್ನು ಕೂಡ ಆಡಲು ಆಗುತ್ತಿರಲಿಲ್ಲ ಎಂದು ತೀವ್ರ ಬೇಸರಗೊಂಡ ಭಟ್ಟಿ ಹೇಳಿದ್ದು, ಕನೇರಿಯಾ ಅವರ ಪಿಸಿಬಿ ವಿರೋಧಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.