ಬೆಲ್ಜಿಯಂಗೆ ಸೋತ ಭಾರತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವರ ನಿರಾಶಾದಾಯಕ ಪ್ರದರ್ಶನದಿಂದ ಭಾರತ ಹಾಕಿ ಚಾಂಪಿಯನ್ಸ್ ಟ್ರೋಫಿಯ ರೌಂಡ್ ರಾಬಿನ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ೧-೨ರಿಂದ ಸೋಲಪ್ಪಿದೆ. ಲಂಡನ್‌ನಲ್ಲಿ ಲೀ ವ್ಯಾಲಿ ಹಾಕಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯನ್ ಆಟಗಾರರಾದ ಅಲೆಕ್ಸಾಂಡರ್ ಹೆಂಡ್ರಿಕ್ ಮತ್ತು ಜೆರೊಮ್ ಟ್ರುಯೆನ್ಸ್ ಶ್ರೀಜೇಶ್ ಕಣ್ತಪ್ಪಿಸಿ ಗೋಲು ಹಾಕಿದ್ದಾರೆ. ಡೇವಿಂದರ್ ವಾಲ್ಮಿಕಿ ೩೦ನೇ ನಿಮಿಷದಲ್ಲಿ ಏಕೈಕ ಗೋಲನ್ನು ಹಾಕಿದ್ದು, ಈ ಸೋಲಿನಿಂದ ಭಾರತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು ಮೂರು ಪಂದ್ಯಗಳಿಂದ ೪ ಪಾಯಿಂಟ್ ಗಳಿಸಿದೆ. ಬೆಲ್ಜಿಯಂ ಈ ಜಯದಿಂದ ಐದನೇ ಸ್ಥಾನಕ್ಕೆ ಜಿಗಿದಿದ್ದು, ದಕ್ಷಿಣ ಕೊರಿಯಾ ಮತ್ತು ಜರ್ಮನಿ ೫ ಮತ್ತು ೬ನೇ ಸ್ಥಾನದಲ್ಲಿವೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.