ಮತ್ತೆ ರಿಂಗಣಿಸುತ್ತಿದೆ ಫ್ರೀಡಂ 251

ಕೇವಲ 251 ರೂ.ಗೆ 3ಜಿಯನ್ನು ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ನೀಡುವುದಾಗಿ ಆಸೆ ಹುಟ್ಟಿಸಿ, ಬುಕ್ಕಿಂಗ್ ಕೂಡ ಮಾಡಿಕೊಂಡು ವಿವಾದಕ್ಕೆ ಸಿಲುಕಿದ್ದ ರಿಂಗಿಂಗ್ ಬೆಲ್ಸ್, ಜೂ.೨೮ಕ್ಕೆ ಫೋನ್ ಡೆಲಿವರಿ ನೀಡುವುದಾಗಿ ಹೇಳುತ್ತಿದೆ. ಫೋನ್ ಕೊಳ್ಳಲು ನೋಂದಣಿ ಮಾಡಿಸಿಕೊಂಡವರಿಗೆ ತಲುಪಿಸಲಾಗುವುದು, ಎಂದು ಕಂಪನಿಯ ನಿರ್ದೇಶಕ ಮೋಹಿತ್ ಗೋಯಲ್ ಹೇಳಿದ್ದಾರೆ. ಜೂ.೨೮ರಿಂದ ಉತ್ಪನ್ನದ ಸಾಗಣೆ ಆರಂಭಿಸಲಿದ್ದು, ಈಗಾಗಲೇ ಕ್ಯಾಷ್ ಆನ್ ಡೆಲಿವರಿ ಎಂದು ಆರ್ಡರ್ ಮಾಡಿದವರಿಗೆ ಫೋನ್ ನೀಡಲಾಗುತ್ತದೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.