ಎರಡು ನಕ್ಷತ್ರ ಸುತ್ತುವ ಗ್ರಹ ಪತ್ತೆ

Advt_NewsUnder_1
Advt_NewsUnder_1
Advt_NewsUnder_1

ಎರಡು ನಕ್ಷತ್ರಗಳನ್ನು ಸುತ್ತುತ್ತಿರುವ ಗುರು ಗ್ರಹದಂಥ ಗ್ರಹವೊಂದು ಪತ್ತೆಯಾಗಿದೆ. ನಾಸಾದ ಕೆಪ್ಲರ್ ಬಾಹ್ಯಾಕಾಶ ಟೆಲಿಸ್ಕೋಪ್‌ನಲ್ಲಿ ದೃಶ್ಯಗಳು ಸೆರೆಯಾಗಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಇಂಥ ಬಾಹ್ಯಾಕಾಶ ಕಾಯಗಯಿದು ಅತಿದೊಡ್ಡದಾಗಿದೆ, ೩,೭೦೦ ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ರಹ ೪.೪ ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಎರಡೂ ನಕ್ಷತ್ರಗಳೂ ಸೂರ್ಯನಂತಿದೆ. ಎರಡು ನಕ್ಷತ್ರವನ್ನು ಸುತ್ತಲು ಹೊಸ ಗ್ರಹಕ್ಕೆ ೧,೧೦೭ ದಿನ ಬೇಕಾಗುತ್ತೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.