ಲಿಕ್ಕರ್ ಲಾಬಿಗೆ ಪೊಲೀಸರು, ಸಚಿವರ ಕುಮ್ಮಕ್ಕು: ಶೆಣೈ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೂಡ್ಲಿಗಿ ಡಿವೈಎಸ್‌ಪಿ ಅನುಪಮ ಶೆಣೈ ರಾಜೀನಾಮೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ರಾಜೀನಾಮೆ ನೀಡಿರುವುದು ವೈಯಕ್ತಿಕ ಕಾರಣಗಳಿಂದಲ್ಲ, ಲಿಕ್ಕರ್ ಲಾಬಿಯ ಪ್ರಭಾವದಿಂದ ಎನ್ನುವ ಪ್ರಮುಖ ಮಾಹಿತಿ ಬಹಿರಂಗವಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿರುವ ಪಿಎಸ್‌ಐ, ಸಿಪಿಐಗಳು ನೇರ ಭಾಗಿಯಾಗಿದ್ದಾರೆ, ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಡಿವೈಎಸ್‌ಪಿ ಅನುಪಮ ಶೆಣೈ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದು, ನನ್ನ ಆರೋಪಗಳಲ್ಲಿ ತಪ್ಪಿದ್ದಲ್ಲಿ ಇಲಾಖೆಯ ಶಿಸ್ತಿನ ಕ್ರಮ ಎದುರಿಸಲು ಸಿದ್ದ ಎಂದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.