ಭಾರತದ ಗಡಿಗೆ ಚೀನಾಪಡೆ

Advt_NewsUnder_1
Advt_NewsUnder_1
Advt_NewsUnder_1

ಭಾರತದ ವಿರುದ್ಧ ಸದಾ ಕಾಲುಕೆರೆಯುತ್ತಿರುವ ಚೀನಾ ತನ್ನ ಸೇನಾಪಡೆ ಮತ್ತೆ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ. ಜೂನ್ ೯ರಂದು ೨೫೦ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಿದ್ದ ಸುಮಾರು ೩ ಗ೦ಟೆಗಳ ಕಾಲ ಅಲ್ಲಿ ಬೀಡುಬಿಟ್ಟಿದ್ದರು ಎಂಬುದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಚೀನಿ ಸೇನೆಯ ಅಕ್ರಮಪ್ರವೇಶವನ್ನು ವಿರೋಧಿಸಿರುವ ಭಾರತ ಈ ಕುರಿತು ಚೀನಾ ಸರ್ಕಾರಕ್ಕೆ ದೂರು ಸಲ್ಲಿಸಲು ನಿರ್ಧರಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.