ಲಿಟ್ಲ್ ಬ್ಲ್ಯಾಕ್ ಬುಕ್

Advt_NewsUnder_1
Advt_NewsUnder_1
Advt_NewsUnder_1

ಮಂಗಳೂರು ನಗರದ ವಿಕಾಸ್ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಡಾ|ಅನಂತ್ ಪ್ರಭು ಅವರು ರಚಿಸಿದ ಲಿಟ್ಲ್ ಬ್ಲ್ಯಾಕ್ ಬುಕ್ನ್ನು ಕೇಂದ್ರ ವಾಣಿಜ್ಯ ಇಲಾಖೆಯ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಹರಿಬಾ ಪಿ ಚೌದರಿ ಅವರು ಬುಧವಾರ ಬಿಡುಗಡೆ ಮಾಡಿದ್ದಾರೆ. ಉತ್ತಮ ಶಿಕ್ಷಕ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರವೋ ಎಂಬಂತೆ, ತರಬೇತಿ ಮತ್ತು ಬೋಧನಾ ಕ್ಷೇತ್ರದಲ್ಲಿ ಲೇಖಕರಿಗಿದ್ದ ಹತ್ತು ವರ್ಷದ ಅನುಭವದ ಮೇರೆಗೆ ವಿದ್ಯಾರ್ಥಿಗಳನ್ನು ಪ್ರೇರಣೆ ಮಾಡುವಲ್ಲಿ ಉಪಯುಕ್ತವಾಗುವ ಹಾಗೆ ಕೆಲವೊಂದು ಅಂಶಗಳನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ಶಿಕ್ಷಕರ ಮತ್ತುಉಪನ್ಯಾಸಕರ ಶೈಕ್ಷಣಿಕ ಸಿದ್ಧತೆಗೆ ಪೂರಕವಾಗಿ ೨೦೦ ಪುಟದ ಈ ಕೃತಿಯ ೫೦೦೦ ಪ್ರತಿಗಳನ್ನು ಉಚಿತವಾಗಿ ವಿತರಿಸುವುದಾಗಿ ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಯುತ ಕೃಷ್ಣ. ಜೆ ಪಾಲೆಮಾರ್ ಘೋಷಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.