HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ನೊಬರ್ಟ್ ಡಿಕುನ್ನ ನೇಣಿಗೆ ಶರಣು

  ಬೆಳ್ತಂಗಡಿ : ಉಜಿರೆ ಗ್ರಾಮದ ಅಜಿತ್‌ನಗರದ ಕಲ್ಲೆ ಎಂಬಲ್ಲಿ ನೊಬರ್ಟ್ ಡಿಕುನ್ನ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಮಾನಸಿಕವಾಗಿ ನೊಂದಿದ್ದು ಹೊಸದಾಗಿ ನಿರ್ಮಿಸುತಿದ್ದ ಸಿಟೌಟ್‌ಗೆ ನೇಣು ಬಿಗಿದುಕೊಂಡಿರುತ್ತಾರೆ. ಮೃತರ ಪುತ್ರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.