ಬೆಳ್ತಂಗಡಿ : ನೊಬರ್ಟ್ ಡಿಕುನ್ನ ನೇಣಿಗೆ ಶರಣು Posted by Suddi_blt Date: June 15, 2016 in: ಗ್ರಾಮಾಂತರ ಸುದ್ದಿ, ನಿಧನ, ಬಿಸಿ ಬಿಸಿ, ಮಾಹಿತಿ, ವರದಿ, ಸಾಮಾನ್ಯ Leave a comment 9 Views ಬೆಳ್ತಂಗಡಿ : ಉಜಿರೆ ಗ್ರಾಮದ ಅಜಿತ್ನಗರದ ಕಲ್ಲೆ ಎಂಬಲ್ಲಿ ನೊಬರ್ಟ್ ಡಿಕುನ್ನ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಾನಸಿಕವಾಗಿ ನೊಂದಿದ್ದು ಹೊಸದಾಗಿ ನಿರ್ಮಿಸುತಿದ್ದ ಸಿಟೌಟ್ಗೆ ನೇಣು ಬಿಗಿದುಕೊಂಡಿರುತ್ತಾರೆ. ಮೃತರ ಪುತ್ರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. Ad Here: x