ಕುವೆಟ್ಟು : ಬೃಹತ್ ಮರ ರಸ್ತೆ ಗೆ ಬಿದ್ದು ಸಂಚಾರ ಬಂದ್

 manu 1

manu 3

manu 5

manu

manu6

ಕುವೆಟ್ಟು : ಜೂ.13 ರಂದು ಸಂಜೆ ಬಂದ ಗಾಳಿಗೆ ಕುವೆಟ್ಟು ವರಕಬೆ ವಿಜೇತ ಡಾಬ ಸಮೀಪ ರಾಷ್ಟೀಯ ಹೆದ್ದಾರಿಗೆ ಬಾರಿ ಗಾತ್ರದ ಮರವೊ೦ದು ಉರುಳಿ ಬಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ, ವಿದ್ಯುತ್ ಕಂಬಗಳಿಗೆ ಹಾನಿ, ಸ್ಥಳೀಯರು ವಾಹನ ಸಂಚಾರಕ್ಕೆ ಮರವನ್ನು ತೆರವು ಗೊಳಿಸಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.