ಸಿಸ್ಟರ್ ಪ್ರೇಮ್‌ಲತಾ ಬಿ.ಎಸ್ ಅವರಿಗೆ “ಜುವೆಲ್ ಆಫ್ ಇಂಡಿಯಾ” ಪ್ರಶಸ್ತಿ

sis premalathaಬೆಳ್ತಂಗಡಿ : ಪಡಂಗಡಿ ಗ್ರಾಮದ ಬದ್ಯಾರ್ ಆಸುಪಾಸಿನ ರೋಗಿಗಳಿಗೆ ಫಾದರ್ ಎಲ್.ಎಮ್.ಪಿಂಟೊ ಆಸ್ಪತ್ರೆಯು ನಿಸ್ವಾರ್ಥ ಸೇವೆ ನೀಡುತ್ತಿರುವ ಸಿಸ್ಟರ್ ಪ್ರೇಮ್‌ಲತಾ ಬಿ. ಎಸ್ ಅವರಿಗೆ ಜುವೆಲ್ ಆಫ್ ಇಂಡಿಯಾ ಪ್ರಶಸ್ತಿ ಲಭಿಸಿದೆ.
ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ, ನವ ದೆಹಲಿ, ಇಂಡಿಯನ್ ಸೊಲಿಡಾರಿಟಿ ಕೌನ್ಸಿಲ್ ಇವರು ಕೊಡಮಾಡುವ ಪ್ರೇರಣಾದಾಯಕವಾದ ಈ ಪ್ರಶಸ್ತಿಯನ್ನು ಅವರಿಗೆ ಘೋಶಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.