ಉಜಿರೆ : ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಮಾನ್‌ಸೂನ್ ಸೇಲ್ ಪ್ರಾರಂಭ

durga textiles ujire copy ಉಜಿರೆ : ಕಳೆದ ಒಂದು ವರ್ಷದಿಂದ ನಿರಂತರವಾಗಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಾ ಬಂದಿರುವ ಮೋಹನ್ ಚೌದರಿ ಮಾಲಕತ್ವದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಸಂಸ್ಥೆಯು ತನ್ನ ೨ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂದರ್ಭದಲ್ಲಿ ವಿಶೇಷವಾಗಿ ಗ್ರಾಹಕರಿಗೆ ಮನ್‌ಸೂನ್ ಸೇಲ್ ಜೂ.1 ರಿಂದ ಪ್ರಾರಂಭಗೊಂಡಿದೆ.
ಸಂಸ್ಥೆಯಲ್ಲಿ ಜೂ.1 ರಿಂದ ೮ರ ವರೆಗೆ ಮನ್‌ಸೂನ್ ಸೇಲ್ ನಡೆಯಲಿದ್ದು ಗ್ರಾಹಕರು ತಂಡ ತಂಡವಾಗಿ ಆಗಮಿಸಿ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ. ಮಹಿಳೆಯರ ಅಂದ ಚಂದದ ಸಿದ್ದ ಉಡುಪುಗಳು, ಮಕ್ಕಳ ವಿವಿಧ ಮಾದರಿಯ ಫ್ಯಾಶನ್ ಬಟ್ಟೆಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಹಾಗೂ ಫ್ಯಾಶನ್ ವಸ್ತ್ರಗಳನ್ನು ಹೊಂದಿ ವಿಶೇಷ ರಿಯಾಯಿತಿ ಹಾಗೂ ದರ ಕಡಿತ ಮಾರಾಟ ಮಾನ್‌ಸೂನ್ ಸೇಲ್‌ನಲ್ಲಿ ಲಭ್ಯವಿದೆ, ಸಿಂಥೆಟಿಕ್ ಡ್ರೆಸ್ ಮೆಟೀರಿಯಲ್ ರೂ-149ರಿಂದ, ಕಾಟನ್ ಡ್ರೆಸ್ ಮೆಟೀರಿಯಲ್ ರೂ-199ರಿಂದ, ಜಯ್‌ಪುರ್ ಕಾಟನ್ ಮೆಟೀರಿಯಲ್ ರೂ- 299ರಿಂದ, ಚಂದೇರಿ ಸಿಲ್ಕ್ ಡ್ರೆಸ್ ಮೆಟೀರಿಯಲ್ ರೂ-346ರಿಂದ ಹಾಗೂ ಫ್ಯಾನ್ಸಿ ಸೀರೆ ರೂ-125ರಿಂದ, ಕಾಟನ್ ಸೀರೆ 175ರಿಂದ, ಜಯ್‌ಪುರ್ ಕಾಟನ್ ಸೀರೆಗಳು 200ರಿಂದ, ಕಾಟನ್ ಸಿಲ್ಕ್ ಸೀರೆಗಳು ರೂ-266ರಿಂದ, ಬೆಳಗಾಂ ಸಿಲ್ಕ್ ಸೀರೆಗಳು ರೂ-466ರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಪುರುಷರ ಕಾಟನ್ ಪ್ಯಾಂಟ್ ರೂ-250ರಿಂದ. ಜೀನ್ಸ್ ಪ್ಯಾಂಟ್ ರೂ-250ರಿಂದ, ಶರ್ಟ್ ರೂ-175ರಿಂದ ಹಾಗೂ ಕಾಲರ್ ಟೀ ಶರ್ಟ್ ರೂ-100ರಿಂದ ದೊರೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.