ಕಿಲ್ಲೂರು : ಸ್ಥಳೀಯರಿಂದ ಹಲ್ಲೆ

  ಬೆಳ್ತಂಗಡಿ : ಬಾಳೆಹೊನ್ನೂರಿನ ಮಂದಿಗೆ ಸ್ಥಳೀಯ ತಂಡವೊಂದು ಕಿಲ್ಲೂರು ಕಾಜೂರು ಬಳಿ ಹೊಳೆಯಲ್ಲಿ ಹಲ್ಲೆ ನಡೆಸಿದೆ.
ಕಾಜೂರು ನೇತ್ರಾವತಿ ನದಿ ಬದಿಯಲ್ಲಿ ಕಟ್ಟೆಯಲ್ಲಿ ಬಟ್ಟೆ ಇಟ್ಟು ಸ್ನಾನಕ್ಕೆ ಇಳಿದಿದ್ದ ಸಂದರ್ಭ ಸ್ಥಳೀಯರು ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ತಂಡವು ಬಾಳೆಹೊನ್ನಿರಿನಿಂದ ಕಾಜೂರು ದರ್ಗಾಕ್ಕೆ ಬಂದಿದ್ದರು. ಹಲ್ಲೆಗೊಳಗಾದವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಭೂಷಣ್ ಕುಲಾಬ್ ಬೊರಸೆ, ಡಿವೈಎಸ್‌ಪಿ ಭಾಸ್ಕರ್ ರೈ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.