ನಿಡ್ಲೆ : ನಾಟಿವೈದ್ಯನಿಂದ ಬಲತ್ಕಾರದ ಯತ್ನ

 ಬೆಳ್ತಂಗಡಿ : ನಿಡ್ಲೆ ಗ್ರಾಮದ ನಾಟಿ ವೈದ್ಯನೊಬ್ಬ ಚಿಕಿತ್ಸೆಗೆಂದು ಬಂದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದಾರೆ.
ನಿಡ್ಲೆ ಗ್ರಾಮದ ಗಾತ್ರಂಡ ಮನೆ ಶೇಖರ ನಲ್ಕೆ(45) ಆರೋಪಿ. ಸೋಂಕು ಖಾಯಿಲೆಗೆ ಈತನಲ್ಲಿಗೆ ಮಗಳನ್ನು ಕರೆದೊಯ್ಯಲಾಗಿತ್ತು. ಆ ವೇಳೆ ಹೆತ್ತವರನ್ನು ಹೊರಗೆ ನಿಲ್ಲಿಸಿದ ಆರೋಪಿ ಬಾಲಕಿಯನ್ನು ಶೌಚಾಲಯಕ್ಕೆ ಕರೆದೊಯ್ದು ಅಲ್ಲಿ ಬಲಾತ್ಕಾರಕ್ಕೆ ಯತ್ನಿಸಿದ್ದ ಎಂದು ದೂರಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.