ಮಡಂತ್ಯಾರ್ : ಗ್ರಾ.ಪಂ ಮಾಜಿ ಅಧ್ಯಕ್ಷೆ ನಿಧನ

Jayanthi copyಮಡಂತ್ಯಾರ್ ಉಪ್ಪ ಮನೆ ಜಯಂತಿ (೫೪ವ) ಇವರು ಮೇ ೨೫ ರಂದು ರಾತ್ರಿ ನಿಧನರಾದರು. ಇವರು ಗ್ರಾ.ಪಂ ಮಡಂತ್ಯಾರ್ ಮಾಜಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಬ್ದುಲ್ಲ ಪಡ್ಪು, ತಾ.ಪಂ ಮಾಜಿ ಅಧ್ಯಕ್ಷ ವಿನ್ಸೆಂಟ್, ಪದ್ಮನಾಭ ಸಾಲ್ಯಾನ್, ಮಡಂತ್ಯಾರ್ ಗ್ರಾ.ಪಂ ಅಧ್ಯಕ್ಷ ಗೋಪಾಲ, ಪಿಡಿಒ ನಾಗೇಶ್ ಎಂ, ಮತ್ತಿತರ ಸದಸ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಇವರು ಪತಿ ಜಯರಾಮ್ ಪೂಜಾರಿ ಪುತ್ರ ರೀತೇಶ್ ಪುತ್ರಿ ರೇಷ್ಮ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.