ವೇಣೂರು ವಲಯ ಕಾರ್ಯಕರ್ತರಿಂದ ಧರ್ಮಸ್ಥಳಕ್ಕೆ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

venur valaya karyakartharinda dharmasthala betiವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯದ ಕಾರ್ಯಕರ್ತರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡರು. ವೇಣೂರು ವಲಯದ ವಾರ್ಷಿಕ ಸಾಧನೆಯನ್ನು ಪರಿಶೀಲಿಸಿದ ಹೇಮಾವತಿ ಹೆಗ್ಗಡೆಯವರು ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ, ಬೆಳ್ತಂಗಡಿ ಸಮನ್ವಯಧಿಕಾರಿ ರೇಣುಕಾ, ವಲಯದ ಸೇವಾಪ್ರತಿನಿಧಿಗಳಾದ ಹರೀಶ್ ಪೂಜಾರಿ, ರಂಜಿತಾ, ಕು| ಪ್ರಮೀಳ, ಮಲ್ಲಿಕಾ, ಕೃಷ್ಣಪ್ಪ ಪೂಜಾರಿ, ಸುನಿತಾ, ಹರೀಶ್ ಪಿ.ಎಸ್., ಜಯಶಂಕರ ಹೆಗ್ಡೆ, ರೂಪಾ, ಸುರೇಶ್ ಶೆಟ್ಟಿ, ಕು| ವಿನಯ, ಸವಿತಾ, ಹೇಮಲತಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.