HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಜಿರೆ : ಸುಂಟರಗಾಳಿಯಿಂದ ಲಕ್ಷಾಂತರ ರೂ. ನಷ್ಟ

anand 55

anand 1

anand 3

anand 44

anand ಬಜಿರೆ ಗ್ರಾಮದ ಹೊಸಪಟ್ಣ ಪರಿಸರದಲ್ಲಿ ಬೀಸಿದ ಸುಂಟರಗಾಳಿಗೆ ಜೋಗಿಲಬೆಟ್ಟು ನಿವಾಸಿ ಮೋನಪ್ಪ ಗೌಡರಿಗೆ ಸೇರಿದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡಲಾಗುತ್ತಿದ್ದ ಸುಮಾರು 500ಕ್ಕೂ ಅಧಿಕ ರಬ್ಬರ್ ಮರಗಳು ನಾಶಗೊಂಡಿದೆ. ತೋಟದ ಮಧ್ಯೆ ಹಾದುಹೋಗಿದ್ದ  ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಬ್ಧಗೊಂಡಿದೆ. ಇದಲ್ಲದೆ ಫಸಲು ನೀಡುತ್ತಿದ್ದ 250ಕ್ಕೂ ಅಧಿಕ ಅಡಿಕೆ ಮರಗಳು, ತೆಂಗಿನ ಮರಗಳು ಸೇರಿದಂತೆ ಬಾಳೆ ಗಿಡಗಳು ನಾಶಗೊಂಡು ಲಕ್ಷಾಂತರ  ರೂ. ನಷ್ಟ ಸಂಭವಿಸಿದೆ. ರಬ್ಬರ್ ಟ್ಯಾಪ್ ಮಾಡುವ ಶೆಡ್‌ನ ಶೀಟ್‌ಗಳು ಗಾಳಿಗೆ ಹಾರಿ ನುಚ್ಚುನೂರಾಗಿದ್ದು, ಮನೆಯ ಹಂಚುಗಳು ಪುಡಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.