ಮಚ್ಚಿನ : ಗಾಳಿ ಮಳೆಗೆ ಅಪಾರ ನಷ್ಟ

Advt_NewsUnder_1
Advt_NewsUnder_1
Advt_NewsUnder_1

macchina 1

macchina 3

macchina 4

macchinaಮಚ್ಚಿನ : ಗಾಳಿ ಮಳೆಗೆ ಬಳ್ಳಮಂಜ ಕುತ್ತಿನ ಮುರಳೀಧರ ಭಟ್ ಇವರ ಸುಮಾರು 200 ರಬ್ಬರ್ ಮರಗಳು ತುಂಡಾಗಿದ್ದು ರಾಮಣ್ಣ ಮೂಲ್ಯ, ನೋಣಯ್ಯ, ರವಿ ಪೂಜಾರಿ, ಗೋಪಾಲ ಇತರರ ಮನೆಯ ತೋಟದಲ್ಲಿ ಅಡಿಕೆ ಮರಗಳು ತುಂಡಾಗಿದ್ದು ಮಡಕಿಲ ಶ್ರೀನಿವಾಸ ಇವರ ಮನೆಯ ಶೀಟ್ ಉರುಳಿ  ವಿದ್ಯಾಸಾಗರ ಶಾಲಾ ಶಿಕ್ಷಕ ವೆಂಕಟರೆಡ್ಡಿ ಮನೆಯ ಸೀಟ್ ಹಾರಿ ಹೋಗಿದ್ದು  ಧರ್ಣಪ್ಪ ಗೌಡ ಇವರ ಪಂಪುಸೆಟ್ಟ್ ಉರುಳಿದ್ದು ಹಲವು ನಷ್ಟ ಉಂಟಾಗಿದೆ. ತಾ.ಪಂ ಸದಸ್ಯೆ ವಸಂತಿ, ತಾ.ಪಂ ಅಧ್ಯಕ್ಷೆ ಹರ್ಷಲತಾ, ಉಪಾಧ್ಯಕ್ಷ ಚಂದ್ರಶೇಖರ್ ಬಿ.ಎಸ್ ಸದಸ್ಯರಾದ ಶಿವರಾಂ ಕಾರಂದೂರು, ಮಲ್ಲಿಕಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಚಂದ್ರಕಾಂತ ನಿಡ್ಪಜೆ ಮಡಂತ್ಯಾರ್ ಪಂ ಸದಸ್ಯರಾದ ಕಿಶೋರ್ ಶೆಟ್ಟಿ, ಯೋಗೀಶ್ ಕೋಡ್ಲಕ್ಕೆ, ಮೆಸ್ಕಾಂ ಇಲಾಖೆ ಸಚಿನ್, ವಿ.ಎ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.