ಐಪಿಎಲ್ ಟಿ-20: ಪುಣೆಗೆ ಜಯ

 

ಐಪಿಎಲ್ ಟಿ-20ಯ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಡೆಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ ೧೯ ರನ್‌ಗಳ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ೨೦ಓವರುಗಳಲ್ಲಿ ೬ವಿಕೆಟ್ ಕಳೆದುಕೊಂಡು ೧೨೧ ರನ್ ಮಾಡಿತು. ಕರುಣ್ ನಾಯರ್(೪೧), ಕ್ರಿಸ್ ಮೋರಿಸ್(೩೮) ರನ್ ಮಾಡಿದರು. ಅಶೋಕ್ ಡಿಂಡಾ, ಆದಂ ಝಂಪ ತಲಾ ೧ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಪುಣೆ ೧೧ಓವರುಗಳಲ್ಲಿ ೭೬ರನ್ ಮಾಡಿತ್ತು. ಅಷ್ಟರಲ್ಲಿ ಮಳೆಯು ಆಟಕ್ಕೆ ಅಡ್ಡಿ ಪಡಿಸಿದುದರಿಂದ ಡಿಎಲ್‌ಎಸ್ ನಿಯಮದ ಪ್ರಕಾರ ಜಯ ಗಳಿಸಿತು. ಅಜಿಂಕ್ಯಾ ರಹಾನೆ (೪೨) ರನ್ ಮಾಡಿದರು. ಮೊರಿಸ್ ೧ವಿಕೆಟ್ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.