ಜೆಸಿಐ ರಾಷ್ಟ್ರೀಯ ಅಧ್ಯಕ್ಷೆ ರಾಜಶ್ರೀ ಭಜೆ ಜೆಸಿಐ ಬೆಳ್ತಂಗಡಿ ಘಟಕಕ್ಕೆ ಭೇಟಿ

1

2ಬೆಳ್ತಂಗಡಿ : ಮೇ.16ರಂದು ಮಧ್ಯಾಹ್ನ ಜೆಸಿಐ ರಾಷ್ಟ್ರೀಯ ಅಧ್ಯಕ್ಷೆ ರಾಜಶ್ರೀ ಭಜೆ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಭೇಟಿ ನೀಡಿದರು. ಅವರ ಜೊತೆ ವಲಯ 15 ರ ಅಧ್ಯಕ್ಷ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಬೆಳ್ತಂಗಡಿ ಜೆಸಿಐ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಶ್ರಧಾ ಬರಮಾಡಿಕೊಂಡಿದ್ದರು, ಪೂರ್ವಾಧ್ಯಕ್ಷರಾದ ಕೇಶವ ಪೈ, ತುಕರಾಮ ಬಿ, ಶ್ರೀನಾಥ್ ಕೆ.ಎಂ, ಪಿ.ಆರ್.ನಾಯಕ್, ನಾರಾಯಣ ಶೆಟ್ಟಿ, ರವೀಂದ್ರ ಶೆಟ್ಟಿ, ದಯಾನಂದ ನಾಯಕ್, ಸುಭಾಸ್ಚಂದ್ರ ಎಂ.ಪಿ, ಪ್ರಮುಖರಾದ ಪ್ರಶಾಂತ್ ಲಾಯಿಲ, ಅಭಿನಂದನ್ ಹರೀಶ್ ಕುಮಾರ್, ಮಂಜುನಾಥ್ ರ ಮಮತಾ ವಿ.ಶೆಟ್ಟಿ, ಹೇಮಾವತಿ, ದಾಮೋದರ್, ನಿಕಟಪೂರ್ವ ಅಧ್ಯಕ್ಷ ಚಿದಾನಂದ ಇಡ್ಯಾ, ನಿಕಟಪೂರ್ವ ಉಪಾಧ್ಯಕ್ಷ  ಸಂತೋಷ್ ಪಿ.ಕೋಟ್ಯಾನ್ ಮತ್ತು ತಂಡದವರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಪರಿಶಿಷ್ಟ ವಿದ್ಯಾರ್ಥಿ ನಿಲಯಕ್ಕೆ ಸ್ಯಾನಿಟರಿ ನ್ಯಾಸ್ಕಿನ್ ಡಿಸ್ಟ್ರೊಯಿ ಮೆಶೀನ್ ಕೊಡುಗೆಯಾಗಿ ನೀಡಲಾಯಿತು.
ದುರ್ಗಾ ಟೆಕ್ಸ್‌ಟೈಲ್ಸ್ ಮುಖ್ಯಸ್ಥ ಮೋಹನ್ ಚೌದರಿ ಮೆಶಿನ್‌ನ ಪ್ರಾಯೋಜಕರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.