ಸಮವಸ್ತ್ರ ಅನಾವರಣ

Advt_NewsUnder_1
Advt_NewsUnder_1
Advt_NewsUnder_1

ಈ ವರ್ಷದ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಕಡು ಹಸಿರು, ನೀಲಿ , ಹಳದಿ ಹಾಗೂ ಕೆಂಪು ಬಣ್ಣದ ಸಮವಸ್ತ್ರ ಧರಿಸಲಿದ್ದಾರೆ ಎಂದು ರಿಯೋ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ. ಹಸಿರು ಸಮವಸ್ತ್ರ ಧರಿಸಿದವರು ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ, ನೀಲಿ ಸಮವಸ್ತ್ರದವರು ತಾಂತ್ರಿಕ ಅಧಿಕಾರಿಗಳಾಗಿರುತ್ತಾರೆ, ಹಳದಿ ಸಮವಸ್ತ್ರದವರು ಪರಿಚಾಲನಾ ಸಿಬ್ಬಂದಿಯಾಗಿರುತ್ತಾರೆ, ಕೆಂಪು ಸಮವಸ್ತ್ರ ಧರಿಸಿದವರು ವೈದ್ಯಕೀಯ ತಂಡದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಒಲಿಂಪಿಕ್ಸ್ ಗೇಮ್ಸ್ ಆ.೫ ರಿಂದ ೨೧ರ ತನಕ ಹಾಗೂ ಪ್ಯಾರಾಲಿಂಪಿಕ್ಸ್ ಸೆ.೭ರಿಂದ ೧೮ರ ತನಕ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.