ಐಪಿಎಲ್ ಟಿ-೨೦: ಮುಂಬೈಗೆ ಜಯ

ಐಪಿಎಲ್ ಟಿ-೨೦ಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ೦೦ರನ್‌ಗಳ ಜಯ ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ೨೦ಓವರುಗಳಲ್ಲಿ ೪ವಿಕೆಟ್ ಕಳೆದುಕೊಂಡು ೨೦೬ರನ್ ಪೇರಿಸಿತು. ಕೃನಾಲ್ ಪಾಂಡ್ಯ(೮೬), ಗಪ್ಟಿಲ್ (೪೮) ರನ್ ಮಾಡಿದರು. ಕ್ರಿಸ್ ಮೋರಿಸ್ ೨, ಜಹೀರ್ ಖಾನ್, ಅಮಿತ್ ಮಿಶ್ರಾ ತಲಾ ೧ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಹೈದರಾಬಾದ್ ೧೯.೧ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೧೨೬ರನ್ ಮಾಡಲಷ್ಟೇ ಶಕ್ತವಾಯಿತು. ಡಿಕಾಕ್ (೪೦), ರಿಶಾಬ್ ಪಂತ್(೨೩) ರನ್ ಮಾಡಿದರು. ಬುಮ್ರಾಹ್ ೩, ಕೃನಾಲ್ ಪಾಂಡ್ಯ ೨, ಹರ್ಭಜನ್ ಸಿಂಗ್, ವಿನಯ್ ಕುಮಾರ್ ತಲಾ ೧ವಿಕೆಟ್ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.