ಪಕ್ಷೇತರರಾಗಿ ಸ್ಪರ್ಧಿಸಿದ್ದು 285 ಮತಗಳು ಲಭಿಸಿದೆ

Sathyaprabha copy ಮೂಡುಕೋಡಿ: ವೇಣೂರು ಗ್ರಾ.ಪಂದ ಚುನಾವಣೆಯಲ್ಲಿ ಮೂಡುಕೋಡಿ ೧ನೇ ಬ್ಲಾಕ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದು, ನನಗೆ ವೈಯಕ್ತಿಕವಾಗಿ ೨೮೫ ಮತಗಳು ಲಭಿಸಿದೆ ಎಂದು ಪಕ್ಷೇತರ ಅಭ್ಯರ್ಥಿ ಎಂ. ಸೂರ್ಯಪ್ರಭಾ ತಿಳಿಸಿದ್ದಾರೆ.
ನನಗೆ ಅಪಾರ ಅಭಿಮಾನಿಗಳಿಂದ ಈ ಮತ ಬಂದಿದೆ. ನಾನು ಬಂಡಾಯ, ಅಥವಾ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಯಾವ ಪಕ್ಷದ ಸದಸ್ಯಳೂ ಆಗಿಲ್ಲ. ಬಂಡಾಯ ಎಂದು ಹೇಳುವವರು ತಾಕತ್ತಿದ್ದರೆ ಪಕ್ಷೇತರರಾಗಿ ನಿಂತು ನನ್ನ ವಿರುದ್ಧ ಗೆಲ್ಲಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.