HomePage_Banner_
HomePage_Banner_
HomePage_Banner_

ಟೆಕ್ನಿಕಲ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

Advt_NewsUnder_1

 ಬೆಳ್ತಂಗಡಿ : ಶಿಕ್ಷಣದೊಂದಿಗೆ ಕೌಶಲ್ಯ ಎಂಬ ಉದ್ದೇಶದಿಂದ ಪ್ರಾರಂಭವಾದ ಶ್ರೀ ವಿಶ್ವೇಶ್ವರಯ್ಯ ಟ್ಯುಟೊರಿಯಲ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ೨೦೧೬-೧೭ನೇ ಸಾಲಿನ ಶೈಕ್ಷಣಿಕ ವರ್ಷದ ತಾಂತ್ರಿಕ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಾಧಾರಿತ ೧ ವರ್ಷದ ಐ.ಟಿ.ಐ, ಡಿಪ್ಲೋಮಾ, ಜಾಬ್ ಒರಿಯೆಂಟೆಡ್ ಕೋರ್ಸ್‌ಗಳಾದ ಇಲೆಕ್ಟ್ರಿಕಲ್, ಎ.ಸಿ ಮೆಕ್ಯಾನಿಕ್, ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಟೆಕ್ನಿಶಿಯನ್, ವೆಲ್ಡರ್, ಅಟೋಮೊಬೈಲ್, ಕಂಪ್ಯೂಟರ್ ಹಾರ್ಡವೇರ್, ಡಿಜಿಟಲ್ ಆಲ್ಬಂ ಡಿಸೈನಿಂಗ್ ಮತ್ತು ಆಡಿಯೋ ವಿಡಿಯೋ ಎಡಿಟಿಂಗ್, ವಿದ್ಯಾರ್ಥಿನಿಯರಿಗೆ ನರ್ಸರಿ ಟೀಚರ್ ಟೈನಿಂಗ್ ಡಿಪ್ಲೋಮಾ, ಪ್ಯಾಶನ್ ಡಿಸೈನಿಂಗ್ ಡಿಪ್ಲೋಮಾ, ಆಫೀಸ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಲಭ್ಯವಿರುತ್ತದೆ. ೧ ವರ್ಷದ ತಾಂತ್ರಿಕ ಕೋರ್ಸ್‌ಗಳಿಗೆ ಡ್ರೈವಿಂಗ್ ತರಬೇತಿ ಉಚಿತವಾಗಿದ್ದು, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಪಾಸ್ ಅಥವಾ ಫೇಲಾದ ವಿದ್ಯಾಥಿಗಳಿಗೆ, ಅಡ್ಮಿಶನ್ ಆರಂಭವಾಗಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಪೋಷಕರೊಂದಿಗೆ ಶ್ರೀ ವಿಶ್ವೇಶ್ವರಯ್ಯ ಟ್ಯುಟೊರಿಯಲ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆ, ದಾಮೋದರ ಹಾಸ್ಪಿಟಲ್ ಬಳಿ ಬೆಳ್ತಂಗಡಿ ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ೯೪೪೪೮೨೫೧೮೩೯

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.