ಪೇಯ್ಡ್ ನ್ಯೂಸ್‌ಗೆ 90 ದಿನ ಅಮಾನತು

ಚುನಾವಣೆ ಸಂದರ್ಭದಲ್ಲಿ ಪಾವತಿ ಸುದ್ದಿ(ಪೇಯ್ಡ್ ನ್ಯೂಸ್)ಯನ್ನು ಪ್ರಕಟಿಸುವುದು ಚುನಾವಣಾ ಅಪರಾಧ ಎಂದು ಪರಿಗಣಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಚುನಾವಣಾ ಅಪರಾಧಗಳ ಪಟ್ಟಿಯಲ್ಲಿ ಪೇಯ್ಡ್ ನ್ಯೂಸ್‌ನ್ನು ಸೇರಿಸಲಿದ್ದು, ಪೇಯ್ಡ್ ನ್ಯೂಸ್ ಪ್ರಕಟಿಸುವ ಪತ್ರಿಕೆಗಳನ್ನು ೪೫ರಿಂದ 90 ದಿನಗಳವರೆಗೆ ಅಮಾನತಿನಲ್ಲಿಡುವ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.