ಪರಿಹಾರ ಒದಗಿಸಲು ಆಗ್ರಹ

ಉಳ್ಳಾಲ ಪರಿಸರದಲ್ಲಿ ಅಮಾಯಕರ ಮೇಲೆ ನಡೆಯುತ್ತಿರುವ ಹತ್ಯೆ ಮತ್ತು ಹಲ್ಲೆಗಳನ್ನು ಖಂಡಿಸಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಪ್ರಸ್ತುತ ಘಟನೆಗಳ ಬಗ್ಗೆ ಮೌನವಾಗಿರುವುದನ್ನು ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಪತ್ರಿಕಾಗೋಷ್ಟಿ ಕರೆಯಲಾಗಿದ್ದು, ಮೃತ ಸಫ್‌ವಾನ್ ಎಂಬ ವ್ಯಕ್ತಿ ಬಡ ಕುಟುಂಬದ ಆಧಾರ ಸ್ತಂಭವಾಗಿದ್ದ ತನ್ನ ೫ ಮಂದಿ ಒಡಹುಟ್ಟಿದವರನ್ನು ಹಾಗೂ ತಾಯಿಯನ್ನು ಸಾಕಲು ಹಗಲು ವೇಳೆ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು ರಾತ್ರಿ ಕ್ಯಾಟರಿಂಗ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಆತ ಯಾವುದೇ ಪಕ್ಷ ಅಥವಾ ಸಂಘಟನೆಯಲ್ಲಿ ಗುರುತಿಸಿಕೊಳ್ಳದೆ ತನ್ನ ಪಾಡಿಗೆ ತಾನು ಬದುಕುತ್ತಿದ್ದ ವ್ಯಕ್ತಿಯಾಗಿದ್ದ. ಇದೀಗ ಸಫ್‌ವಾನ್ ಮರಣದಿಂದ ಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಂತಾಗಿದೆ. ರಾಜು ಕೋಟ್ಯಾನ್ ಹಾಗೂ ಸಫ್‌ವಾನ್‌ರವರ ಕುಟುಂಬಕ್ಕೆ ರಚಿಸಬೇಕೆಂದು ಪರಿಹಾರ ಒದಗಿಸಲು ಆಗ್ರಹ ಸರಕಾರವನ್ನು ಆಗ್ರಹಿಸುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.