HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರತ್ನರಾಜ್ ಹೆಗ್ಡೆ ಅವರಿಗೆ ಬೀಳ್ಕೊಡುಗೆ ಸಮಾರಂಭ

beelkoduge samaramba ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರತ್ನರಾಜ್ ಹೆಗ್ಡೆ ಅವರು ಸೇವಾ ನಿವೃತ್ತಿ ಹೊಂದಿದ್ದು, ಬೀಳ್ಕೊಡುಗೆ ಸಮಾರಂಭವು ಪಂ. ವತಿಯಿಂದ ಎ. 28 ರಂದು ನಡೆಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಅಚ್ಚುತ ಪೂಜಾರಿ, ಧರ್ಮಸ್ಥಳ ದೇವಳ ಕಚೇರಿ ನಿವೃತ್ತ ವ್ಯವಸ್ಥಾಪಕ ಆರ್.ಎನ್. ಉಡುಪ, ಕಾರ್ಯದರ್ಶಿ ಉಮೇಶ್, ದೇವಳದ ಪಾರು ಪತ್ಯಗಾರ ಲಕ್ಷ್ಮೀ ನಾರಾಯಣ ರಾವ್, ಸದಸ್ಯರುಗಳಾದ ಚಂದನ್ ಕಾಮತ್, ಕೇಶವ ಗೌಡ, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.