ಎಲ್‌ಐಸಿ : ಆಶಾ ಡಿಸೋಜಾ 10.02 ಲಕ್ಷ ಪ್ರಥಮ ಪ್ರೀಮಿಯಂ ಆದಾಯ

Advt_NewsUnder_1
Advt_NewsUnder_1

Asha D'souzaಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯ ಬೆಳ್ತಂಗಡಿ ಉಪಗ್ರಹ ಶಾಖೆ ಪ್ರತಿನಿಧಿ ಶ್ರೀಮತಿ ಆಶಾ ಡಿಸೋಜ 2015-16ನೇ ಸಾಲಿನಲ್ಲಿ ರೂಪಾಯಿ 10.02 ಲಕ್ಷ ಪ್ರಥಮ ಪ್ರಿಮಿಯಂ ಆದಾಯವನ್ನು ತಂದು ಹೆಮ್ಮೆಯ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ ಎಂದು ಉಪಗ್ರಹ ಶಾಖಾಧಿಕಾರಿ ಹೆಚ್.ಆರ್. ಪದ್ಮನಾಭ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.