ಗೋಲ್ಡನ್ ಫ್ರೆಂಡ್ಸ್ ಕಬಡ್ಡಿಯಲ್ಲಿ ಯಂಗ್ ಚಾಲೆಂಜರ‍್ಸ್ ಪ್ರಥಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

golden frends kabaddi copyಮುಂಡಾಜೆ : ಗೋಲ್ಡನ್ ಫ್ರೆಂಡ್ಸ್ ತೋಡಾರು ಮೂಡಬಿದ್ರೆ ಮತ್ತು ದ. ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ಏ. 16 ರಂದು ಮಿಜಾರು ಶಾಲಾ ಮೈದಾನದಲ್ಲಿ ಜರುಗಿದ 65 ಕೆ. ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ತಂಡ ಪ್ರಥಮ ಸ್ಥಾನ ಪಡೆಯಿತು. ತಂಡದಲ್ಲಿ ಕಿಶನ್ ಚಾರ್ಮಾಡಿ, ಪ್ರವೀಣ್ ಕುಮಾರ್, ಕಿರಣ್, ರತನ್, ಪ್ರತಾಪ್, ಆಶಿಕ್ ಸಂತೋಷ್, ಮನು, ಸಚಿನ್, ಇವರು ಉತ್ಕೃಷ್ಟವಾದ ಆಟದ ಪ್ರದರ್ಶನ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.