ಹಿತೇಶ್‌ಗೆ ಕಾಮಿಡಿ ಕಿಂಗ್ ಬಿರುದು

hithesh prarsti copyತೆಂಕಕಾರಂದೂರು: ಇಲ್ಲಿಯ ಕಾಪಿನಡ್ಕ ಗಾಂಧಿನಗರ ಮುತ್ತು-ರತ್ನ ನಿವಾಸಿ ಹಿತೇಶ್ ಇವರಿಗೆ ಮಾಲಾಡಿ ದ.ಸಂ. ಸಮಿತಿ ಗ್ರಾಮ ಶಾಖೆಯ ವತಿಯಿಂದ ಕಾಮಿಡಿ ಕಿಂಗ್ ಎಂಬ ಬಿರುದು ಲಭಿಸಿದೆ.
ಇವರು ಕಳೆದ ನಾಲ್ಕೈದು ವರ್ಷಗಳಿಂದ ರಂಗಭೂಮಿ, ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ೪೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನೂರಾರು ಜನ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರದ್ದೇ ಆದ ವಿಭಿನ್ನ ಹಾವಭಾವಗಳು, ರಂಗಭೂಮಿಯ ನಟನೆ ಮಾತ್ರವಲ್ಲದೆ, ಉತ್ತಮ ಹಾಡುಗಾರನಾಗಿ, ಮಿಮಿಕ್ರಿ ಕಲಾವಿದರೂ ಒಳ್ಳೆಯ ನೃತ್ಯಗಾರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.