HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಚ್ಚಿನ-ಪೆರೂರು ರಸ್ತೆ ಕಾಮಗಾರಿ ವೀಕ್ಷಿಸಿ ಗುಣಮಟ್ಟ ಖಾತರಿಪಡಿಸಿಕೊಂಡ ನಾಗರಿಕರು

kamagaari ಮಚ್ಚಿನ ಗ್ರಾಮದ ಪೆರೂರು ರಸ್ತೆ ಸೇತುವೆ ಕಾಮಗಾರಿಯನ್ನು ಶಾಸಕ ಕೆ. ವಸಂತ ಬಂಗೇರ ಅವರ ಸಲಹೆಯ ಮೇರೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕೋರಬೆಟ್ಟು ಸುಬ್ಬಯ್ಯ ಶೆಟ್ಟಿ, ಪಂ. ಸದಸ್ಯೆ ಮಲ್ಲಿಕಾ, ಮಾಜಿ ಸದಸ್ಯೆ ಪ್ರೇಮಾ, ಮಚ್ಚಿನ ಒಂದನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪವಿತ್ರಾ, ಕಾಂಗ್ರೆಸ್ ಕಾರ್ಯಕರ್ತರಾದ ಸುಧೀರ್, ವಿನೋದ್, ಪದ್ಮನಾಭ ಕಾರಂದೂರು, ನಾರಾಯಣ, ಉಮೇಶ್, ಲಿಯೋ, ಮಾಕ್ಸಿಂ, ಬಶೀರ್, ಚಂದ್ರಶೇಖರ್, ರುಕ್ಮಿಣಿ, ಅಬ್ಬಾಸ್, ಧರ್ಣಪ್ಪ ಗೌಡ, ಗೋಪಾಲ ಕೋಲಾಜೆ, ಅಣ್ಣಿ ಮಡಿವಾಳ ಮುಂತಾದವರು ಭೇಟಿ ನೀಡಿ ಪರೀಶೀಲಿಸಿದರು. ಕಾಮಗಾರಿ ನಡೆಯುತ್ತಿರುವ ವೇಳೆ ಊರಿನ ಜನರು ಈ ರೀತಿ ಸಾರ್ವಜನಿಕ ಕಾಮಗಾರಿಗಳನ್ನು ವೀಕ್ಷಿಸಿ ಗುಣಮಟ್ಟದ ಬಗ್ಗೆ ಗಮನಹರಿಸಿದಲ್ಲಿ ಮುಂದಕ್ಕೆ ಆಗಬಹುದಾದ ಕಳಪೆ ಕಾಮಗಾರಿಗಳನ್ನು ತಡೆಗಟ್ಟಲು ಸಾಧ್ಯವಿದೆ. ಈ ರೀತಿಯ ವೀಕ್ಷಣೆಗೆ ಸಂವಿಧಾನ ಬದ್ಧ ಹಕ್ಕೂ ಕೂಡ ಆ ಗ್ರಾಮದ ಮತದಾರರಿಗೆ ಇದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.