ಭಾರತ ಸಂಸ್ಕೃತಿ ಪರಿಚಯ ಕು| ಕೇಶವತಿ ತಾಲೂಕಿಗೆ ಪ್ರಥಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

keshavathiಭಾರತ ಸಂಸ್ಕೃತಿ ಪ್ರತಿಷ್ಠಾನ ಧರ್ಮಶ್ರೀ ಶಂಕರಪುರ ಬೆಂಗಳೂರು ಇವರು 2015ನೇ ಸಾಲಿನ ಭಾರತ ಸಂಸ್ಕೃತಿ ಪರಿಚಯ ಯೋಜನೆಯಲ್ಲಿ ಪ್ರೌಢಶಾಲೆ ರಾಮಾಣ ಪರೀಕ್ಷೆ ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆ ಉಜಿರೆಯಲ್ಲಿ ಭಾಗವಹಿಸಿದ ಕು| ಕೇಶವತಿ ಶೇ. 91 ಅಂಕ ಪಡೆದು ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಉಜಿರೆ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಮಿತ್ತಬಾಗಿಲು (ದಿಡುಪೆ) ಪುನ್ಕೆದಡಿ ಹೊಟೇಲ್ ಆನಂದ ಗೌಡರ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.