HomePage_Banner_
HomePage_Banner_
HomePage_Banner_

ಉಪ್ಪಾರಪಳಿಕೆ ಶಾಲಾ ಸುವರ್ಣ ಮಹೋತ್ಸವ

ವೇ| ಮೂ| ಬಾಲಕೃಷ್ಣ ಕೆದಿಲಾಯ ಮಾತನಾಡುತ್ತಿರುವುದು
ವೇ| ಮೂ| ಬಾಲಕೃಷ್ಣ ಕೆದಿಲಾಯ ಮಾತನಾಡುತ್ತಿರುವುದು
ದೀಪಕ್ ಹೆಬ್ಬಾರ್
ದೀಪಕ್ ಹೆಬ್ಬಾರ್
ಸುಬ್ರಹ್ಮಣ್ಯ ಉತ್ಪಾರ್ಣ ಉಪ್ಪಾರು
ಸುಬ್ರಹ್ಮಣ್ಯ ಉತ್ಪಾರ್ಣ ಉಪ್ಪಾರು
ಕೃಷ್ಣದಾಸ್ ಹೆಚ್.ಆರ್.
ಕೃಷ್ಣದಾಸ್ ಹೆಚ್.ಆರ್.
ಉಮೇಶ್ ಗೌಡ ಬಡೆಕಾಯಿಲು
ಉಮೇಶ್ ಗೌಡ ಬಡೆಕಾಯಿಲು

ಕೊಕ್ಕಡ: ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಉಪ್ಪಾರಪಳಿಕೆ ಇದರ ಶಾಲಾ ಸುವರ್ಣ ಮಹೋತ್ಸವವು ಎ. 14ರಂದು ಹಾಗೂ 15 ರಂದು ಜರಗಿತು.

ಎ. 15ರಂದು ಹಳೆ ವಿದ್ಯಾರ್ಥಿ ಸಮಾವೇಶ ಜರಗಿತು. ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಬಳಕ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಕ್ಕಡ ವೇ|ಮೂ| ಬಾಲಕೃಷ್ಣ ಕೆದಿಲಾಯ, ಕೌಕ್ರಾಡಿ ಕಾವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ ಆಗಮಿಸಿದ್ದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ್ ಕುಡಾಲ, ಮುಖ್ಯ ಗುರುಗಳಾದ ಶ್ರೀಮತಿ ಅನ್ನಮ್ಮ ಪಿ.ಜೆ., ಉಮೇಶ ಬಡಕೈಲು, ಸುಬ್ರಹ್ಮಣ್ಯ ಉತ್ಪಾರ್ಣ ಉಪ್ಪಾರು, ಕೃಷ್ಣದಾಸ್ ಹೆಚ್.ಆರ್., ದೀಪಕ್ ಹೆಬ್ಬಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧನೆಯ ಪಥದಲ್ಲಿರುವ ಸಿ.ಎ. ವ್ಯಾಸಂಗ ಕೃಷ್ಣದಾಸ್ ಹೆಚ್.ಆರ್., ಭೌತಶಾಸ್ತ್ರ ಪಿ.ಎಚ್.ಡಿ ವ್ಯಾಸಂಗ ಮಾಡುತ್ತಿರುವ ದೀಪಕ್ ಹೆಬ್ಬಾರ್, ಸ್ವ-ಉದ್ಯೋಗ ಕ್ಷೇತ್ರದ ಸಾಧಕರಾದ ಉಮೇಶ್ ಗೌಡ ಬಡೆಕಾಯಿಲು, ಶಾಲೆಯ ಮಹಾಪೋಷಕರಾದ ಸುಬ್ರಹ್ಮಣ್ಯ ಉತ್ಪಾರ್ಣ ಉಪ್ಪಾರು ಇವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.