HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಇಂದಬೆಟ್ಟುವಿನಲ್ಲಿ ಇಂದು ಬೆಳಿಗ್ಗೆ ಸಿಡಿಲು ಬಡಿದು ವ್ಯಕ್ತಿ ಸಾವು

jagadisha indabettu copyಇಂದಬೆಟ್ಟು: ಇಂದಬೆಟ್ಟು ಶಾಂತಿ ನಗರ ನಿವಾಸಿ ಮುತ್ತೋಟ್ಟು ಪಿನ್ ಕಾರ್ಪ್ ಉಜಿರೆ ಶಾಖೆಯ ಉದ್ಯೋಗಿ ಜಗದೀಶ ನಾಯ್ಕ (26ವ) ಅವರು ಎ. 16ರಂದು ಬೆಳಗ್ಗಿನ ಜಾವ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತರ ತಾಯಿ ಹಾಗೂ ಅಣ್ಣ ಅವರು ಗಾಯಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.