ಮೋಹನ ಕಲ್ಲೂರಾಯರಿಗೆ ಸಾಹಿತಿ ರತ್ನ ಪ್ರಶಸ್ತಿ

shalivahana prasasti copyಬೆಳ್ತಂಗಡಿ : ಕೇರಳ ರಾಜ್ಯದ ಉಡುಪಿ ಮಾಧ್ವ ಬ್ರಾಹ್ಮಣ ಸಭಾ, ಕೊಚ್ಚಿ ಇವರು 2015-16ನೇ ಸಾಲಿನ ಸಾಹಿತಿ ರತ್ನ ಪ್ರಶಸ್ತಿಯನ್ನು ಪ್ರೋ. ಮಧೂರು ಮೋಹನ ಕಲ್ಲೂರಾಯರಿಗೆ ನೀಡಲಿದ್ದಾರೆ.
ಮೇ ತಿಂಗಳ ಮೊದಲ ವಾರದಲ್ಲಿ ಕೇರಳದ ತ್ರಿಪುಣಿತ್ತರದ ಶ್ರೀ ವಿಶ್ವೇಶ ತೀರ್ಥ ನಗರದ ಸಭಾ ಭವನದಲ್ಲಿ ಪ್ರಧಾನ ಮಾಡಲಿದ್ದಾರೆ. ಕಲ್ಲೂರಾಯರ ವಿವಿಧ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಗೌರವವನ್ನು ನೀಡಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.