ಅಸ್ಪ್ರಶ್ಯತೆ ನಿವಾರಣಾ ಅಭಿಯಾನ-ಬೀದಿ ನಾಟಕ

Beedi nataka copyಬೆಳ್ತಂಗಡಿ : ದ.ಕ. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತು ಮತ್ತು ಉಪ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪ.ಜಾತಿ ಮತ್ತು ಪ.ವರ್ಗದ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ರಥ ಅಭಿಯಾನ ಮತ್ತು ಗಿರೀಶ ನಾವಡ ಬಳಗ ಸುರತ್ಕಲ್ ಇವರಿಂದ ‘ಮನುಕುಲ ಒಂದೇ’ ಬೀದಿ ನಾಟಕ ಎ.೧೩ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು. ಪರಿಶಿಷ್ಟ ಜಾತಿಯ ರೈತನೋರ್ವ ಧನಿಕನಿಂದ ಬಡ್ಡಿಗೆ ಸಾಲ ಪಡೆದು ಬಡ್ಡಿಯನ್ನು ಕಟ್ಟಲಾಗದೆ ಹತಾಶನಾದಾಗ ದನಿಕನು ಸಾಲ ವಸೂಲಿಗೆ ಬಂದು ರೈತನ ಮಗನನ್ನು ಜೀತಕ್ಕೆ ಕರೆದುಕೊಂಡು ಹೋದಾಗ ಸಮಾಜ ಕಲ್ಯಾಣ ಹಾಸ್ಟೇಲ್‌ನಲ್ಲಿ ಕಲಿತ ಯುವಕನೋರ್ವ ರೈತನನ್ನು ಸಾಂತ್ವನ ನೀಡುವ ಕಥಾ ವಸ್ತು ಈ ಬೀದಿ ನಾಟಕದಲ್ಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.