ಡಿಎಸ್‌ಎಸ್ (ಪ್ರೋ. ಕೃಷ್ಣಪ್ಪ ಸ್ಥಾಪಿತ) ಇಂದಬೆಟ್ಟು ಶಾಖೆ ರಚನೆ ಸಂಚಾಲಕರಾಗಿ ರಮೇಶ್ ಲಿಂಗತ್ಯಾರು- ಕೋಶಾಧಿಕಾರಿ ಸುರೇಶ್ ಪಿಲಿಕಜೆ

Advt_NewsUnder_1
Advt_NewsUnder_1

FSಇಂದಬೆಟ್ಟು : ದಲಿತ ಸಂಘರ್ಷ ಸಮಿತಿ ಡಿಎಸ್‌ಎಸ್ (ಪ್ರೋ. ಕೃಷ್ಣಪ್ಪ ಸ್ಥಾಪಿತ) ಇಂದಬೆಟ್ಟು ಶಾಖೆ ಇದರ ರಚನೆಯಾಗಿದ್ದು ಸಂಚಾಲಕರಾಗಿ ರಮೇಶ್ ಲಿಂಗತ್ಯಾರು, ಸಂಘಟನಾ ಸಂಚಾಲಕರುಗಳಾಗಿ ಸುಂದರ ಮನ್ನಡ್ಕ, ಬಿ. ಎಸ್. ತನಿಯಪ್ಪ, ಕೋಶಾಧಿಕಾರಿಯಾಗಿ ಸುರೇಶ್ ಪಿಲಿಕಜೆ ಇವರು ಆಯ್ಕೆಯಾಗಿದ್ದಾರೆ.
ನಿರ್ವಾಹಕ ಸಮಿತಿ ಸದಸ್ಯರಾಗಿ ಸೋಮ ಐ, ಸಂಜೀವ ಕೆ. ಸೋಮಯ್ಯ, ಚೀಂಕ್ರ, ಬಾಬು ಡಿ, ಪ್ರೇಮಾ, ಗುರುವ, ನಿಶಾಂತ್, ಸಗುಣ, ಅರುಣ್ ಕುಮಾರ್, ಸಂಜೀವ ಕುಮಾರ್, ವಿಶ್ವನಾಥ, ಸಂತೋಷ್ ಕುಮಾರ್, ನಾರಾಯಣ, ಪ್ರವೀಣ್ ಕುಮಾರ್, ರವಿ ಮತ್ತು ಸುಂದರಿ ಇವರುಗಳನ್ನು ಆರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.