HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಏ. 21 : ಖ್ಯಾತ ವಾಗ್ಮಿ ರಾಫಿಹ್ ಅಹ್‌ಸನಿ ಕಾಜೂರಿಗೆ

rrafi ahsani (1) copy ಕಾಜೂರು: ದರ್ಗಾಶರೀಫ್ ಕಾಜೂರು, ತಿಫಾಯಿ ದಫ್ಫು ಸಮಿತಿ ಕಾಜೂರು ಇದರ 43 ನೇ ವಾರ್ಷಿಕ ರಿಫಾಯಿ ರಾತೀಬು ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಏ. 17 ರಿಂದ 21 ರವರೆಗೆ ಜರುಗಲಿದ್ದು ಸಮಾರೋಪಕ್ಕೆ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ರಾಫಿಹ್ ಅಹ್‌ಸನಿ ಕಾಂತಪುರಂ ಅವರು ಮುಖ್ಯಪ್ರಭಾಷಣಕ್ಕೆ ಆಗಮಿಸಲಿದ್ದಾರೆ ಎಂದು ಸಂಘಟಕರಲ್ಲೊರ್ವರಾದ ಜೆ. ಹೆಚ್ ಅಬ್ಬಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.