ಬೈಕ್‌ಗಳ ಡಿಕ್ಕಿ: ಓಡಿಲ್ನಾಳದ ಸಜೇಶ್‌ಗೆ ಗಂಭೀರ ಗಾಯ

Advt_NewsUnder_1
Advt_NewsUnder_1

baik baik dikki 1

baik baik dikkiಗುರುವಾಯನೆಕೆರೆ: ಗುರುವಾಯನಕೆರೆ ಎಂಬಲ್ಲಿ ಏ. 9ರಂದು ಎರಡು ಬೈಕ್‌ಗಳು ಪರಸ್ಪರ ಡಿಕ್ಕಿಹೊಡೆದುಕೊಂಡು ಓಡಿಲ್ನಾಳ ಗ್ರಾಮದ ಸಜೇಶ್ ಅವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿತಿನ್ ಕುಮಾರ್ ನೀಡಿದ ದೂರಿನಂತೆ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.