ಚಾರಣಕ್ಕೆ ತೆರಳಿದ ಪತ್ರಕರ್ತ ಹುಸೈನ್ ಹೈಮದ್ ಹೃದಯಾಘಾತದಿಂದ ಮೃತ್ಯು

husain hamid ಬೆಳ್ತಂಗಡಿ: ಚಾರಣಕ್ಕೆ ತೆರಳಿದ್ದ ಪ್ರಜಾವಾಣಿ ವರದಿಗಾರ ಹುಸೈನ್ ಹೈಮದ್ ಎ. ೮ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪತ್ರಕರ್ತರ ತಂಡವು ಪಶ್ಚಿಮ ಘಟ್ಟಕ್ಕೆಂದು ತೆರಳಿದ್ದರು. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.