HomePage_Banner_
HomePage_Banner_
HomePage_Banner_

ಶಿರ್ಲಾಲು ಬಸದಿಯಲ್ಲಿ ಕಳ್ಳತನವಾಗಿದ್ದ ವಿಗ್ರಹಗಳು ಅಂಡಾರು ಕಾಡುಹೊಳೆಯಲ್ಲಿ ಪತ್ತೆ

Advt_NewsUnder_1

vigraha vigraha 1ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಬಸದಿಯಲ್ಲಿ ಫೆ. ೨೧ರಂದು ಕಳ್ಳತನವಾದ ದೇವರ ವಿಗ್ರಹಗಳು ಅಂಡಾರು ಕಾಡುಹೊಳೆ ಸಮೀಪ ಪತ್ತೆಯಾಗಿದೆ. ದೇವರ ವಿಗ್ರಹಗಳನ್ನು ಯಾರೋ ಗೋಣಿಚೀಲದಲ್ಲಿ ತುಂಬಿಸಿಟ್ಟಿದ್ದರು. ಶರ್ವಾಣಿ ಯಕ್ಷ, ಭರತ, ಬಾಹುಬಲಿ,ಆದಿನಾಥ ಸ್ವಾಮಿ ಮೂರ್ತಿಗಳು ಪತ್ತೆಯಾಗಿವೆ. ಪದ್ಮಾವತಿಯಮ್ಮನ ವಿಗ್ರಹ ಪತ್ತೆಯಾಗಿಲ್ಲ ಸ್ಥಳಕ್ಕೆ ಅಜಕಾರು ಪೊಲೀಸರು ಭೇಟಿ ನೀಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.