HomePage_Banner_
HomePage_Banner_
HomePage_Banner_

ಶ್ರೀ ರಾಮ ಕ್ಷೇತ್ರದಲ್ಲಿ 56ನೇ ವರ್ಷ ಶ್ರೀರಾಮ ತರಕ ಮಂತ್ರ ಸಪ್ತಾಹ-ಜಾತ್ರೋತ್ಸವಕ್ಕೆ ಚಾಲನೆ

Advt_NewsUnder_1

jatreಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳದಲ್ಲಿ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ನೇತೃತ್ವದಲ್ಲಿ ೫೬ನೇ ವರ್ಷದ ಶ್ರೀರಾಮ ನಾಮಸಪ್ತಾಹ ಹಾಗೂ ಶ್ರೀ ರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾಮಹೋತ್ಸವಕ್ಕೆ ಎ. ೪ರಂದು ಪ್ರಾರಂಭಗೊಂಡಿತು.
ವೇ|ಮೂ| ಲಕ್ಷ್ಮೀಪತಿ ಗೋಪಾಲಾಚಾರ್‍ಯರವರ ವೈದಿಕ ವಿಧಿವಿಧಾನಗಳೊಂದಿಗೆ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ನಂದಾ ದೀಪವನ್ನು ಉದ್ಘಾಟಿಸುವ ಮೂಲಕ ಉದ್ಘಾಟಿಸಿದರು.
ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಂಜನ್ ಜಿ. ಗೌಡ, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಶ್ರೀಮತಿ ಸುಜಿತಾ ವಿ. ಬಂಗೇರ, ಉಜಿರೆ ಕ್ಷೇತ್ರದ ಜಿ.ಪಂ. ಸದಸ್ಯೆ ಶ್ರೀಮತಿ ಸುಜಿತಾ ವಿ. ಬಂಗೇರ, ಉಜಿರೆ ಕ್ಷೇತ್ರದ ಜಿ.ಪಂ. ಸದಸ್ಯೆ ನಮಿತಾ ತೋಟತ್ತಾಡಿ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಅಚ್ಚುತ ಪೂಜಾರಿ, ಹಿರಿಯ ವಾಹನ ನಿರೀಕ್ಷಕ ಚರಣ್ ಕುಮಾರ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯಮ ಹಿರಿಯರಾದ ಶಂಕರರಾಮರಾವ್ ದೊಂಡೋಲೆ, ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ತುಕರಾಮ ಸಾಲ್ಯಾನ್, ಜಯರಾಮ ಬಂಗೇರ ಕೇದೆ, ಸೀತಾರಾಮ ವಿ. ತೋಟತ್ತಾಡಿ, ಹರೀಶ್ ಸುವರ್ಣ ಕನ್ಯಾಡಿ, ರವೀಂದ್ರ ಆರ್ಲ, ಜಯರಾಮ ಬಂಗೇರ ಹೇರಾಜೆ, ಕೃಷ್ಣಪ್ಪ ಗುಡಿಗಾರ ಕಲ್ಮಂಜ, ಚಂದಪ್ಪ ಪೂಜಾರಿ ಬಂದಾರು, ದೂರವಾಣಿ ಎಸ್.ಡಿ.ಇ ಅಣ್ಣಿ ಪೂಜಾರಿ, ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಶ್ರೀಮತಿ ಸುಕನ್ಯಾ ಭಗೀರಥ, ಸಿಬ್ಬಂದಿ ಧರ್ಮಣ ಗೌಡ, ಭಕ್ತಾಧಿಗಳು ಭಜನಾ ತಂಡದ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.