HomePage_Banner_
HomePage_Banner_
HomePage_Banner_

ರುಡ್‌ಸೆಟ್ ಉಚಿತ ತರಬೇತಿಗಳು

Advt_NewsUnder_1

ಉಜಿರೆ : ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ನಡೆಯುವ ತರಬೇತಿಗಳ ವಿವರಗಳು: ಮೊಬೈಲ್ ಫೋನ್ ರಿಪೇರಿ- ಎ.13 ರಿಂದ ಮೇ.14ರವರೆಗೆ (30 ದಿನಗಳು), ಕಂಪ್ಯೂಟರ್ ಡಿ.ಟಿ.ಪಿ- ಮಹಿಳೆಯರಿಗೆ – ಎ.20 ರಿಂದ ಜೂ.03 ರವರೆಗೆ (45 ದಿನಗಳು), ವಸ್ತ್ರ ವಿನ್ಯಾಸ- ಮಹಿಳೆಯರಿಗೆ ಮೇ.11 ರಿಂದ ಮೇ.31 ರವರೆಗೆ (21 ದಿನಗಳು), ಮೋಟಾರ್ ರಿವೈಂಡಿಂಗ್ ಮೇ.16 ರಿಂದ ಜೂ.14 ರವರೆಗೆ (30 ದಿನಗಳು) ಮುಂತಾದ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್‌ಸೈಟ್‌ನಿಂದ (www.rudsetitraining.org) ಅರ್ಜಿನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.