HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವೇಣೂರಿನಲ್ಲಿ ಶ್ರೀ ಸಾಯಿ ಮೆನ್ಸ್ ಪಾರ್ಲರ್ ಉದ್ಘಾಟನೆ

venur shri sayi mens parlar udghatane copy ವೇಣೂರು: ಇಲ್ಲಿಯ ರಾಮನಗರ ಕುಂಭಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಶ್ರೀ ಸಾಯಿ (ಎ.ಸಿ.) ಮೆನ್ಸ್‌ಪಾರ್ಲರ್ ಮಾ. ೩ರಂದು ಶುಭಾರಂಭಗೊಂಡಿತು.
ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ ಉದ್ಘಾಟಿಸಿ ಶುಭ ಹಾರೈಸಿದರು. ಕುಂಭಶ್ರೀ ಶಿಕ್ಷಣಾ ಸಂಸ್ಥೆಗಳ ಸಂಚಾಲಕ ಗಿರೀಶ್ ಕೆ.ಎಚ್, ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜದ ಗೌರವಾಧ್ಯಕ್ಷ ಪೂವಪ್ಪ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಲಕ ಪ್ರವೀಣ್ ಭಂಡಾರಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.