ಅರಸಿನಮಕ್ಕಿ : ನಾಗಶಿಲಾ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವ

Advt_NewsUnder_1
Advt_NewsUnder_1

 ಅರಸಿನಮಕ್ಕಿ: ಶ್ರೀ ಮೂಕಾಂಬಿಕಾ ದೇವಿ ಹಾಗೂ ಗುಳಿಗ ದೈವಸ್ಥಾನ ಮೂಕಾಂಬಿಕಾಗಿರಿ, ಅರಸಿನಮಕ್ಕಿ, ನೂತನವಾಗಿ ನಿರ್ಮಿಸಿರುವ ನಾಗಬನದಲ್ಲಿ ನಾಗಶಿಲಾ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವವು ಎ. 6ರಂದು ವೇ|ಮೂ| ಅನಂತಕೃಷ್ಣ ಉಡುಪ ಪಾರೆಂಕಿ ಕ್ಷೇತ್ರ ಮುದ್ಯ ಅವರ ನೇತೃತ್ವದಲ್ಲಿ ಜರಗಿತು.
ಎ. 5ರಂದು ಬೆಳಿಗ್ಗೆ ಸರ್ಪ ಸಂಸ್ಕಾರ, ಗಣಹೋಮ, ಮಹಾಪೂಜೆ, ಸಂಜೆ ವಾಸ್ತುಬಲಿ, ವಾಸ್ತುಹೋಮ, ಬಿಂಬ ಶುದ್ಧಿ, ತಯ್ಯಾದಿವಾಸ, ಆಶ್ಲೇಷ ಬಲಿ, ಚಂಡಿಕಾ ಹೋಮ ಜರಗಿತು.
ಎ. 6ರಂದು ಬೆಳಿಗ್ಗೆ ನಾಗಪ್ರತಿಷ್ಠೆ, ಬ್ರಹ್ಮಕಲಶ, ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿ, ರಾತ್ರಿ ರಂಗಪೂಜೆ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.