ಪೆರಾಲ್ದರಕಟ್ಟೆ: ನೂತನ ಹೌಲ್ ಕಟ್ಟಡ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

havlu udghatane copyಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ನೂತನ ಹೌಲ್ ಕಟ್ಟಡ ಉದ್ಘಾಟನೆಯು ಮಾ. ೧೧ರಂದು ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಇವರ ನೇತೃತ್ವದಲ್ಲಿ ದ.ಕ. ಜಿಲ್ಲಾ ಖಾಝೀ ತ್ವೌಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಮಂಜೊಟ್ಟಿ, ಕತೀಬರಾದ ಅಬ್ದುಲ್ಲಾ ದಾರಿಮಿ, ಪಿ.ಕೆ. ರಿಯಾಜ್, ರಫೀಕ್ ಜಿ.ಎ., ಪಿ.ಕೆ. ಶರೀಫ್, ಹಸೈನಾರ್ ಮುಸ್ಲಿಯಾರ್, ಪಿ.ಕೆ. ಮುನ್ಸೂರ್ ಅಬ್ದುಲ್ ಖಾದರ್ ಕಾಂತಿಜಾಲು, ಶೇಕಬ್ಬ ಹಾಜಿ, ಆದಂ ಬಾವಿಬಳಿ, ಅಬ್ಸಿನ್ ಬಾವಿಬಳಿ ಇತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.