ಕನ್ಯಾಡಿ|| : ಸಿಯಾಚಿನ್ ಮತ್ತು ದೇಶದ ವಿವಿಧೆಡೆ ಸೇವೆ ಸಲ್ಲಿಸಿರುವ ನಿವೃತ್ತ ಯೋಧರಿಗೆ ಸನ್ಮಾನ

Advt_NewsUnder_1
Advt_NewsUnder_1

kanyadi veerakesariyinda sanmana copy ಕನ್ಯಾಡಿ|| : ವೀರ ಕೇಸರಿ ಗ್ರಾಮ ಸೇವಾ ಸಮಿತಿ ಧರ್ಮಸ್ಥಳ ಮತ್ತು ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ ಇದರ ವತಿಯಿಂದ ಸಿಯಾಚಿನ್ ಹಾಗೂ ದೇಶದ ವಿವಿಧೆಡೆ ಸೇವೆ ಸಲ್ಲಿಸಿರುವ ಬೆಳ್ತಂಗಡಿ ತಾಲೂಕಿನ 13 ಮಂದಿ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಎ. 2 ರಂದು ಕನ್ಯಾಡಿ ಶಾಲಾ ಮೈದಾನದಲ್ಲಿ ನಡೆಯಿತು.
ಸನ್ಮಾನಗೊಂಡ ನಿವೃತ್ತ ಯೋಧರು : ಶ್ರೀ ಕೃಷ್ಣ ಭಟ್, ಜಯಕುಮಾರ್, ಸುನೀಲ್ ಶೆಣೈ, ಗೋಕುಲ್ ದಾಸ್ ಪೈ, ಎಸ್ ಕಾಂಚೋಡು, ಜಗನ್ನಾಥ್ ಶೆಟ್ಟಿ, ಮಹೇಶ್ ಕುಮಾರ್, ಎ.ಕೆ . ಶಿವನ್, ವಿಕ್ಟರ್ ಕ್ರಾಸ್ತಾ, ವಾಲ್ಟರ್ ಸಿಕ್ವೇರಾ, ವೆಂಕಟ್ರಮಣ ಶರ್ಮ, ಅನಂತ್ರಾಜ್ ಜೈನ್,.ಅವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.